Total Pageviews

Thursday, April 28, 2011

ಶೆಟ್ಟರಿಗೆ ಒಂದಾದ ಮೇಲೆ ಒಂದರಂತೆ ಏಳು ಹೆಣ್ಣು ಮಕ್ಕಳು ಆಯಿತು. ಪ್ರತಿ ಬಾರಿನೂ ಅದೇ ಆಸ್ಪತ್ರೆ ಅದೇ ಲೇಬರ್ ವಾರ್ಡು ಅದೇ ಡಾಕ್ಟರು , ಅದೇ ಮಿಡ್ ವಯ್ಫು . ಹೆಂಡತಿಗೆ ಡೆಲಿವರಿ ಆಯಿತು ಹೆಣ್ ಮಗು ಅಂತ ಅದೇ ಮಿಡ್ ವಯ್ಫು ಕರ್ಕೊಂಡು ಬಂದು ತೋರ್ಸೋದಿಕ್ಕೆ ಶೆಟ್ಟರಿಗೆ ಸಿಟ್ಟು ಬರೋದಿಕ್ಕೆ ಸರಿ ಹೋಗ್ತಾ ಇತ್ತು . ಎಂಟನೇ ಬಾರಿ ಶೆಟ್ಟರು ಒಂದು ಐಡಿಯಾ ಮಾಡಿದ್ರು. ಆ ಮಿಡ್ ವ್ಯೆಫ್ನ ಕರೆದು ಹೇಳಿದ್ರು " ಯಾಕೋ ನಿಂದು ಬಾಯಿ ಸರಿ ಇಲ್ಲ , ನೀನು ಮಗೂನ ಕರ್ಕೊಂಡು ಬಂದು ತೋರ್ಸು . ಗಂಡೋ ಹೆಣ್ಣೋ ನಾನೇ ನೋದ್ಕೊಂಡ್ತ್ಹೀನಿ ನೂವೇಮಿ ಚೆಪ್ಪೋದ್ದು ". ಅದಕ್ಕೆ ಅವಳು ಆಯಿತು ಹಂಗೆ ಆಗಲಿ ಅಂತ ಹೇಳಿದಳು. ಡೆಲಿವರಿ ಆಯಿತು. ಮಗೂನ ಕರ್ಕೊಂಡ್ ಬಂದಳು. ಟವಲ್ ಎತ್ತಿ ನೋಡಿದರು. ಆಕಾಶ ನೋಡಿ ಹೇಳಿದ್ರು " ಆಹಾ ಕೊನೆಗೂ ಕಣ್ಣು ಬಿಟ್ತ್ಯೆಲ್ಲ .. ಗಂಡೇ ಕರುಣಿಸಿದೆಯಲ್ಲ . ಥ್ಯಾಂಕ್ಸ್ ದೇವರೇ " . ಅದಕ್ಕೆ ಅವಳು ಹೇಳಿದಳು " ಶೆಟ್ಟರೆ , ನೀವು ಸರಿಯ್ಯಾಗಿ ನೋಡಲಿಲ್ಲ ಅನ್ಸುತ್ತೆ ....ಅದು ನನ್ನ ಕೈ ಬೆರಳು ......" . ಶೆಟ್ಟರು ಫ್ಲಾಟ್ .

Thursday, April 21, 2011

ಬಯಲು ಸೀಮೆ ಕೊ-ಎಡ್ ಸ್ಕೂಲಿನಲ್ಲಿ ಕೆಮಿಸ್ಟ್ರಿ ಮಾಸ್ತರ್ ರಜೆ ಹಾಕಿದ್ರು. ಮಕ್ಕಳ ಗಲಾಟೆ ಕಂಟ್ರೋಲ್ ಮಾಡೋದಿಕ್ಕೆಕನ್ನಡ ಮಾಸ್ತರ್ ಕ್ಲಾಸಿಗೆ ಬಂದು ಕೆಮಿಸ್ಟ್ರಿ ಹೇಳಿಕೊಡ್ತೀನಿ ಅಂದ್ರು. ಅವರ ಇಂಗ್ಲಿಷ್ ಜ್ಞಾನ ಅಷ್ಟಕ್ಕೆ ಅಷ್ಟೇ. " ಮಕ್ಕಳಾ , ನಾನು ನಿಮಗ ಒಂದು ವಿಷಯುಕ್ತ ಅನಿಲದ ಬಗ್ಗೆ ಹೇಳಿಕೊಡ್ತೀನಿ , ಎಲ್ಲಾರು ಸುಮ್ಕ ಕುಂತು ಕೇಳ್ರಿ. ಪಾಯ್ಝಾನ್ ಗ್ಯಾಸು ಲಂಗದೊಳಗ ಹೋದ್ರ .. ಭಾಳ ತ್ರಾಸ್ ಆಗತಯ್ತಿ ". ಹುಡ್ರೆಲ್ಲ ಹೋ ಅಂತ ಚೀರಿದರು. ಹೆಣ್ಣುಮಕ್ಕಳು ನಾಚಿಕಿ ಇಂದ ತಲಿ ತಳಗ್ ಹಾಕಿದ್ರು. ಕನ್ನಡ ಮಾಸ್ತರ್ ಎಲ್ಲೋ ಕಳೆದು ಹೋದರು. ಈವತ್ತಿನವರೆಗೂ ಹುಡಗರು ಯಾಕೆ ಚೀರಿದರು ಅಂತಗೊತ್ತೇ ಇಲ್ಲ ಪಾಪ ಅವ್ರಿಗೆ .

Monday, April 18, 2011

ಕಾರಣಕ್ಕಾಗಿ ಕನ್ನಡ

ಸನ್ಮಿತ್ರರಲ್ಲಿ ಒಂದೆರಡು ಮಾತು .......... ಬ್ಲಾಗ್ ಯಾವುದೇ ಕಾರಣಕ್ಕೂ ಅಶ್ಲೀಲ ಸಾಹಿತ್ಯವನ್ನು ವೈಭವೀಕರಿಸುವುದಕ್ಕಾಗಿ ಅಲ್ಲ. ನಾವು ನೀವು ಎಲ್ಲ ತಿಳಿದೋ ತಿಳಿಯದೆಯೋ ಜೋಕ್ಸ್ಗಳನ್ನು ಹೇಳಿಯೋ ಕೇಳಿಯೋ ಕೊಂಚ ಕಾಲ ಅನುಭವಿಸಿ ಮತ್ತೆ ಮರೆತುಬಿಡುತ್ತೇವೆ . ಅಂಥಹವನ್ನೆಲ್ಲ ಒಂದೆಡೆ ಕಲೆ ಹಾಕಿ ಇಡೋದೇ ಉದ್ದೇಶ. ಬಹಳ ವಯಸ್ಕರೆಲ್ಲರೂ , ನನಗೆ ತಿಳಿದಂತೆ , ಹಂಚಿಕೊಂಡು ಸುಖ ಅನುಭವ ಪಡೆವ ಅನೇಕ ಚರ್ಚೆಗಳಲ್ಲಿ ವಯಸ್ಕರ ಜೋಕ್ಸ್ ಒಂದು ಮುಖ್ಯವಾದ ಪಾತ್ರ ವಹಿಸುತ್ತೆ. ಇಲ್ಲಿ ತೀವ್ರ ಅಶ್ಲೀಲ ಪದಗಳಿಗೆ ಸ್ಥಳವಿಲ್ಲ . ಕೇವಲ ಕನ್ನಡದಲ್ಲಿ ಬರೆದ ಜೋಕ್ಸ್ಗಳಿಗೆ ಅವಕಾಶ. ನಿಮಗೆ ತಿಳಿದಿರುವ ವಯಸ್ಕರ ಜೋಕ್ಸ್ಗಳನ್ನು ಖಂಡಿತವಾಗಿ ಕಳುಹಿಸಿ. ತಿದ್ದುಪಡಿ ಮಾಡಿ ಪ್ರಕಾಶಿಸುವ ಪ್ರಯತ್ನ ಮಾಡುವ. ನಿಮ್ಮ ಮಿತ್ರರಿಗೂ ವಿಷಯ ತಿಳಿಸಿ.
# ಯಾವ ಕೆಲಸವನ್ನ ಗಂಡಸರು ಒಟ್ಟಿಗೆ ಮಾಡಬಹುದು ಆದರೆ ಕೆಲಸ ಹೆಂಗಸರು ಒಟ್ಟಿಗೆ ಮಾಡಕ್ಕಾಗಲ್ಲ .....ಒಂದೇ ಬಕೆಟ್ನಲ್ಲಿ ಒಂದೇ ಟೈಮಿಗೆ ಒಂದಾ ಮಾಡುವುದು (ಸಂಗ್ರಹ)

#ಲಾಸ್ಟ್ ಟೈಮು ಒಂದ ಮಾಡಿದ್ನಲ್ಲ ಅವ್ನ ಹೆಸರು ಚಮಾ . ಅವ್ನು ಊರಿಗೆ ಹೋಗಿ ಅರಳಿ ಕಟ್ಟೆ ಮೇಲೆ ಕೂತು ಅವ್ನ ಫ್ರೆಂಡ್ ಶಿವುಗೆ ಎಲ್ಲ ಹೇಳಿದ . ಅದು ಯಾವುದೋ ಕೆಲಸ್ಸಕ್ಕೆ ಶಿವೂ ಬೆಂಗಳೂರಿಗೆ ಬಂದ. ಕೆಲಸ ಮುಗ್ಸಿ MG ರೋಡ್ಗೆ ಬಂದ. ಅವನಿಗೂ ಒಂದಕ್ಕೆ ಅರ್ಜೆಂಟ್ ಆಯಿತು. ಚಮಾ ಹೇಳಿದ್ದು ಜ್ಞಾಪಕ ಬಂತು. ಅಲ್ಲೇ ಬರ್ತಾ ಇದ್ದ ಬೆಂಗಳೂರ್ ಹೈದನ್ನ ಕೇಳ್ದಾ " ಗುರುವೇ ಇಲ್ಲಿ ಒಂದ ಮಾಡ ಬೇಕು . ಏನಾದ್ರೂ ಪೋಲಿಸ್ ಹಿಡ್ಕೊಥಾರಾ ?" ಆ ಹೈದ BY COINCIDENCE ಲಾಸ್ಟ್ ಟೈಮ್ ಚಮಾನಿಗೆ ಸಿಕ್ಕಿದ್ನಲ್ಲ ಅವನೇ . ಬೆಂಗಳೂರು ಹಯ್ದಂಗೆ ಮೈಯೆಲ್ಲ ಉರ್ದ್ಹೊಯ್ತು . ಅವನು ಹೇಳಿದ " ಇಲ್ಲಿ ಒಂದ ಮಾಡೋದಿದ್ದರೆ ಮಾಡು. ಆದರೆ ನಿನ್ನದನ್ನ ನೀನೆ ಹಿಡ್ಕೋಬೇಕು ಪೊಲೀಸರು ಹಿಡ್ಕೊಳಲ್ಲ." ಶಿವೂ ಗಪ್ಚುಪ್ . (ಸಂಗ್ರಹ)

*****

# ಕುಲಕರ್ಣಿ ಸಮಾಜದ ಗಣ್ಯ ವ್ಯಕ್ತಿ. ಹೆಂಡತಿ ಡೆಲಿವರಿ ಗೆ ತವರಿಗೆ ಹೋಗಿದ್ದಾಳೆ. ಕುಲಕರ್ಣಿ ಸಾಹೇಬರಿಗೆ ವಿಚಿತ್ರವಾದ ಜ್ವರ. ಯಾವ ಮದ್ದಿಗೂ ಬಗ್ಗಲೇ ಇಲ್ಲ. ಡಾಕ್ಟರ್ ಸ್ವಲ್ಪ ಒಂದ sample ಬೇಕು ಅಂತ ಹೇಳಿದ್ರು. ಸಾಹೇಬರು ಆಳು ಮಗನಿಗೆ ಬಾಟಲ್ನಲ್ಲಿ ಒಂದಾದು ಸಾಂಪಲ್ ಡಾಕ್ಟರ್ ಗೆ ಕೊಡು ಅಂತ ಕಳಿಸಿದ್ರು. ಆಳು ಎಡವಿದ . ಒಂದ ಚೆಲ್ಲಿತು. ತನ್ನದೇ ಒಂದ ತುಂಬಿ ಡಾಕ್ಟರ್ ಗೆ ಕೊಟ್ಟ. ಕಾಂಪೌನ್ಡರ್ ಚೆಕ್ ಮಾಡಿದ . ಇರಬಾರದ ಬರಬಾರದ ಖಾಯಿಲೆ ಎಲ್ಲ ಇತ್ತು. ಕುಲಕರ್ಣಿ ಮೇಲೆ ಇದ್ದ ಹಳೇ ಸಿಟ್ಟು ತೀರಿಸಿಕೊಳ್ಳಲು ಒಳ್ಳೆ ಸಮಯ ಅಂತ ಊರಿಗೆಲ್ಲ ಸುದ್ದಿ ಹರಡಿದ. ಕುಲಕರ್ಣಿ ಗೆ ವಿಷಯ ಗೊತ್ತಾಗಿ ಆಳನ್ನ ಕರೆದು ಕೇಳಿದಾಗಲೇ ತಿಳಿದಿದ್ದು ಅವನು ಮಾಡಿದ ಹಗರಣ.(ಸಂಗ್ರಹ)

***

# ಅವನೊಬ್ಬ ಇದ್ದ . ಸಕ್ಕತ್ ರಿಚ್ಚು. ಅವನ ಹತ್ತಿರ champagne ಫ್ಯಾಕ್ಟರಿ ಇತ್ತು. ಬಹಳ ರಸಿಕ. ಅವನಿಗೆ ಒಬ್ಬಳ ಮೇಲೆ ಬಹಳ ಆಸೆ ಆಯಿತು . ಅವಳನ್ನ ಕೇಳಿದಾಗ ಅವಳು ಹೇಳಿದಳು ನಾನು ರೆಡಿ ಆದ್ರೆ ನನ್ನದೊಂದು ಆಸೆ . ಇವನು ಕೇಳಿದ ಏನು ಆಸೆ ಅಂತ . ಆಗ ಅವಳು ಹೇಳಿದಳು " ನಾನು champagne ನಲ್ಲಿ ಟಬ್ ಬಾತ್ ಮಾಡಬೇಕು." ಅವನು ಹೇಳಿದ " ಓಕೆ ಸ್ವೀಟಿ ಆದರೆ ಸೋಪ್ ಯೂಸ್ ಮಾಡಬಾರದು ". ಅವಳೂ ಓಕೆ ಅಂದ್ಲು. ಭಾನುವಾರ ಬೆಳಿಗ್ಗೆ ಬಂದ್ಲು , ರಸಿಕ ರೆಡಿ ಇದ್ದ, ಟಬ್ಬೂ ರೆಡಿ ಇತ್ತು. ಒಟ್ಟು ೪೫ ಬಾಟಲ್ ಹಿಡಿಸ್ತು . ಫ್ರೆಶ್ ಆಗಿ ಸ್ನಾನ ಮಾಡಿ ಬಂದ್ಲು. ಇವರ ಕೆಲಸ ಆಯಿತು. ಅವಳು ಥ್ಯಾಂಕ್ಸ್ ಹೇಳಿ ಹೋದಳು. ಈ ರಸಿಕ ಬೈ ಹೇಳಿ ಬಾತ್ ರೂಮ್ಗೆ ಓಡಿದ. Funnel ತೊಗೊಂಡು ಬಾಟಲ್ಗೆಲ್ಲ ತುಂಬಕ್ಕೆ ಶುರು ಮಾಡಿದ. ೪೫ ಆದ ಮೇಲೂ ಸುಮಾರು ಕಾಲು ಲೀಟರ್ ಉಳೀತು. ಅವನು ತನಗೆ ತಾನೇ ಹೇಳಿಕೊಂಡ " ಅವಳು ಹಿಂಗೆ ಮಾಡಬಾರದಾಗಿತ್ತು.........ಅವಳು ಹಿಂಗೆ ಮಾಡಬಾರದಗಿತ್ತು" (ಸಂಗ್ರಹ)

***

# ಗಂಡನನ್ನು ಕೇಳುತ್ತಾಳೆ:ಗಂಡು ನಾಯಿಗೆ ಹೆಂಗೆ ಗೊತ್ತಾಗುತ್ತೆ ಹೆಣ್ಣು ನಾಯಿಗೆ ಅದು ಬೇಕು ಅಂತ?

ಗಂಡ ಹೇಳುತ್ತಾನೆ: ವಾಸನೆ ನೋಡಿ ಅದಕ್ಕೆ ಗೊತ್ತಾಗುತ್ತದೆ.
ಹೆಂಡತಿ : ಬ್ಹೋಸುಡಿಕೆ , ನಿನಗೆ ಏನು ನೆಗಡಿ ಆಗಿದೆಯ?(ಸಂಗ್ರಹ)

***

# ರೋಗಿ: ಡಾಕ್ಟ್ರೆ, ಯಾಕೋ ನರ ದೌರ್ಬಲ್ಯ . ಏಳ್ತಾ ಇಲ್ಲ. ಏನಾದ್ರೂ ಮದ್ದು ಇದೆಯಾ ಡಾಕ್ಟ್ರೆ?

ಡಾಕ್ಟರು: ಸರ್ಯಾಗಿ ದಬಾಯ್ಸಿ ಹಾಲು ಕುಡಿ ಎಲ್ಲ ಸರಿ ಹೋಗುತ್ತೆ.
ರೋಗಿ: ಹಾಲು ಸಕತ್ತಾಗೆ ಕುಡಿತೀನಿ. ಆದ್ರೆ ದಬಾಯ್ಸಿ ಕುಡಿಯೂದಿಕ್ಕೆ ಬಿಡೋದೇ ಇಲ್ಲ ಅವಳು ಡಾಕ್ಟ್ರೆ(ಸಂಗ್ರಹ)

Sunday, April 17, 2011

ಒಂದ್ ಸಲ ಹಳ್ಳಿ ಗಾಮಾಡ ಚಮಾ ಮಹಾತ್ಮ ಗಾಂಧಿ ರೋಡ್ನಲ್ಲಿ ಹೋಗುವಾಗ ಒಂದಕ್ಕೆ ಅರ್ಜೆಂಟ್ ಆಯಿತು . ಬೆಂಗಳೂರಿನವ ಹೇಳ್ದ " ಏಯ್ ತಮ್ಮ ಇಲ್ಲಿ ಒಂದ ಮಾಡಿದ್ರೆ ಪೋಲಿಸ್ ಹಿಡ್ಕೊತ್ಹಾರೆ" . ಅವ್ನು ಹೇಳ್ದ " ಹಿಡ್ಕೊಂಡ್ರೆ ಹಿಡ್‌ಕೊಳ್ಳ್ಳಿಬಿಡು. ನೆಲಕ್ಕೆ ಬಿದ್ದು ವೇಸ್ಟ್ ಆಗೊಕ್ಕಿಂತ ಅದೇ ಒಳ್ಳೇದು ".... ಬೇಸ್ತು ಬಿದ್ದ ಬೆಂಗಳೂರಿನವ