Total Pageviews

Monday, April 18, 2011

#ಲಾಸ್ಟ್ ಟೈಮು ಒಂದ ಮಾಡಿದ್ನಲ್ಲ ಅವ್ನ ಹೆಸರು ಚಮಾ . ಅವ್ನು ಊರಿಗೆ ಹೋಗಿ ಅರಳಿ ಕಟ್ಟೆ ಮೇಲೆ ಕೂತು ಅವ್ನ ಫ್ರೆಂಡ್ ಶಿವುಗೆ ಎಲ್ಲ ಹೇಳಿದ . ಅದು ಯಾವುದೋ ಕೆಲಸ್ಸಕ್ಕೆ ಶಿವೂ ಬೆಂಗಳೂರಿಗೆ ಬಂದ. ಕೆಲಸ ಮುಗ್ಸಿ MG ರೋಡ್ಗೆ ಬಂದ. ಅವನಿಗೂ ಒಂದಕ್ಕೆ ಅರ್ಜೆಂಟ್ ಆಯಿತು. ಚಮಾ ಹೇಳಿದ್ದು ಜ್ಞಾಪಕ ಬಂತು. ಅಲ್ಲೇ ಬರ್ತಾ ಇದ್ದ ಬೆಂಗಳೂರ್ ಹೈದನ್ನ ಕೇಳ್ದಾ " ಗುರುವೇ ಇಲ್ಲಿ ಒಂದ ಮಾಡ ಬೇಕು . ಏನಾದ್ರೂ ಪೋಲಿಸ್ ಹಿಡ್ಕೊಥಾರಾ ?" ಆ ಹೈದ BY COINCIDENCE ಲಾಸ್ಟ್ ಟೈಮ್ ಚಮಾನಿಗೆ ಸಿಕ್ಕಿದ್ನಲ್ಲ ಅವನೇ . ಬೆಂಗಳೂರು ಹಯ್ದಂಗೆ ಮೈಯೆಲ್ಲ ಉರ್ದ್ಹೊಯ್ತು . ಅವನು ಹೇಳಿದ " ಇಲ್ಲಿ ಒಂದ ಮಾಡೋದಿದ್ದರೆ ಮಾಡು. ಆದರೆ ನಿನ್ನದನ್ನ ನೀನೆ ಹಿಡ್ಕೋಬೇಕು ಪೊಲೀಸರು ಹಿಡ್ಕೊಳಲ್ಲ." ಶಿವೂ ಗಪ್ಚುಪ್ . (ಸಂಗ್ರಹ)

*****

# ಕುಲಕರ್ಣಿ ಸಮಾಜದ ಗಣ್ಯ ವ್ಯಕ್ತಿ. ಹೆಂಡತಿ ಡೆಲಿವರಿ ಗೆ ತವರಿಗೆ ಹೋಗಿದ್ದಾಳೆ. ಕುಲಕರ್ಣಿ ಸಾಹೇಬರಿಗೆ ವಿಚಿತ್ರವಾದ ಜ್ವರ. ಯಾವ ಮದ್ದಿಗೂ ಬಗ್ಗಲೇ ಇಲ್ಲ. ಡಾಕ್ಟರ್ ಸ್ವಲ್ಪ ಒಂದ sample ಬೇಕು ಅಂತ ಹೇಳಿದ್ರು. ಸಾಹೇಬರು ಆಳು ಮಗನಿಗೆ ಬಾಟಲ್ನಲ್ಲಿ ಒಂದಾದು ಸಾಂಪಲ್ ಡಾಕ್ಟರ್ ಗೆ ಕೊಡು ಅಂತ ಕಳಿಸಿದ್ರು. ಆಳು ಎಡವಿದ . ಒಂದ ಚೆಲ್ಲಿತು. ತನ್ನದೇ ಒಂದ ತುಂಬಿ ಡಾಕ್ಟರ್ ಗೆ ಕೊಟ್ಟ. ಕಾಂಪೌನ್ಡರ್ ಚೆಕ್ ಮಾಡಿದ . ಇರಬಾರದ ಬರಬಾರದ ಖಾಯಿಲೆ ಎಲ್ಲ ಇತ್ತು. ಕುಲಕರ್ಣಿ ಮೇಲೆ ಇದ್ದ ಹಳೇ ಸಿಟ್ಟು ತೀರಿಸಿಕೊಳ್ಳಲು ಒಳ್ಳೆ ಸಮಯ ಅಂತ ಊರಿಗೆಲ್ಲ ಸುದ್ದಿ ಹರಡಿದ. ಕುಲಕರ್ಣಿ ಗೆ ವಿಷಯ ಗೊತ್ತಾಗಿ ಆಳನ್ನ ಕರೆದು ಕೇಳಿದಾಗಲೇ ತಿಳಿದಿದ್ದು ಅವನು ಮಾಡಿದ ಹಗರಣ.(ಸಂಗ್ರಹ)

***

# ಅವನೊಬ್ಬ ಇದ್ದ . ಸಕ್ಕತ್ ರಿಚ್ಚು. ಅವನ ಹತ್ತಿರ champagne ಫ್ಯಾಕ್ಟರಿ ಇತ್ತು. ಬಹಳ ರಸಿಕ. ಅವನಿಗೆ ಒಬ್ಬಳ ಮೇಲೆ ಬಹಳ ಆಸೆ ಆಯಿತು . ಅವಳನ್ನ ಕೇಳಿದಾಗ ಅವಳು ಹೇಳಿದಳು ನಾನು ರೆಡಿ ಆದ್ರೆ ನನ್ನದೊಂದು ಆಸೆ . ಇವನು ಕೇಳಿದ ಏನು ಆಸೆ ಅಂತ . ಆಗ ಅವಳು ಹೇಳಿದಳು " ನಾನು champagne ನಲ್ಲಿ ಟಬ್ ಬಾತ್ ಮಾಡಬೇಕು." ಅವನು ಹೇಳಿದ " ಓಕೆ ಸ್ವೀಟಿ ಆದರೆ ಸೋಪ್ ಯೂಸ್ ಮಾಡಬಾರದು ". ಅವಳೂ ಓಕೆ ಅಂದ್ಲು. ಭಾನುವಾರ ಬೆಳಿಗ್ಗೆ ಬಂದ್ಲು , ರಸಿಕ ರೆಡಿ ಇದ್ದ, ಟಬ್ಬೂ ರೆಡಿ ಇತ್ತು. ಒಟ್ಟು ೪೫ ಬಾಟಲ್ ಹಿಡಿಸ್ತು . ಫ್ರೆಶ್ ಆಗಿ ಸ್ನಾನ ಮಾಡಿ ಬಂದ್ಲು. ಇವರ ಕೆಲಸ ಆಯಿತು. ಅವಳು ಥ್ಯಾಂಕ್ಸ್ ಹೇಳಿ ಹೋದಳು. ಈ ರಸಿಕ ಬೈ ಹೇಳಿ ಬಾತ್ ರೂಮ್ಗೆ ಓಡಿದ. Funnel ತೊಗೊಂಡು ಬಾಟಲ್ಗೆಲ್ಲ ತುಂಬಕ್ಕೆ ಶುರು ಮಾಡಿದ. ೪೫ ಆದ ಮೇಲೂ ಸುಮಾರು ಕಾಲು ಲೀಟರ್ ಉಳೀತು. ಅವನು ತನಗೆ ತಾನೇ ಹೇಳಿಕೊಂಡ " ಅವಳು ಹಿಂಗೆ ಮಾಡಬಾರದಾಗಿತ್ತು.........ಅವಳು ಹಿಂಗೆ ಮಾಡಬಾರದಗಿತ್ತು" (ಸಂಗ್ರಹ)

***

# ಗಂಡನನ್ನು ಕೇಳುತ್ತಾಳೆ:ಗಂಡು ನಾಯಿಗೆ ಹೆಂಗೆ ಗೊತ್ತಾಗುತ್ತೆ ಹೆಣ್ಣು ನಾಯಿಗೆ ಅದು ಬೇಕು ಅಂತ?

ಗಂಡ ಹೇಳುತ್ತಾನೆ: ವಾಸನೆ ನೋಡಿ ಅದಕ್ಕೆ ಗೊತ್ತಾಗುತ್ತದೆ.
ಹೆಂಡತಿ : ಬ್ಹೋಸುಡಿಕೆ , ನಿನಗೆ ಏನು ನೆಗಡಿ ಆಗಿದೆಯ?(ಸಂಗ್ರಹ)

***

# ರೋಗಿ: ಡಾಕ್ಟ್ರೆ, ಯಾಕೋ ನರ ದೌರ್ಬಲ್ಯ . ಏಳ್ತಾ ಇಲ್ಲ. ಏನಾದ್ರೂ ಮದ್ದು ಇದೆಯಾ ಡಾಕ್ಟ್ರೆ?

ಡಾಕ್ಟರು: ಸರ್ಯಾಗಿ ದಬಾಯ್ಸಿ ಹಾಲು ಕುಡಿ ಎಲ್ಲ ಸರಿ ಹೋಗುತ್ತೆ.
ರೋಗಿ: ಹಾಲು ಸಕತ್ತಾಗೆ ಕುಡಿತೀನಿ. ಆದ್ರೆ ದಬಾಯ್ಸಿ ಕುಡಿಯೂದಿಕ್ಕೆ ಬಿಡೋದೇ ಇಲ್ಲ ಅವಳು ಡಾಕ್ಟ್ರೆ(ಸಂಗ್ರಹ)

No comments:

Post a Comment