Total Pageviews

Monday, April 18, 2011

ಕಾರಣಕ್ಕಾಗಿ ಕನ್ನಡ

ಸನ್ಮಿತ್ರರಲ್ಲಿ ಒಂದೆರಡು ಮಾತು .......... ಬ್ಲಾಗ್ ಯಾವುದೇ ಕಾರಣಕ್ಕೂ ಅಶ್ಲೀಲ ಸಾಹಿತ್ಯವನ್ನು ವೈಭವೀಕರಿಸುವುದಕ್ಕಾಗಿ ಅಲ್ಲ. ನಾವು ನೀವು ಎಲ್ಲ ತಿಳಿದೋ ತಿಳಿಯದೆಯೋ ಜೋಕ್ಸ್ಗಳನ್ನು ಹೇಳಿಯೋ ಕೇಳಿಯೋ ಕೊಂಚ ಕಾಲ ಅನುಭವಿಸಿ ಮತ್ತೆ ಮರೆತುಬಿಡುತ್ತೇವೆ . ಅಂಥಹವನ್ನೆಲ್ಲ ಒಂದೆಡೆ ಕಲೆ ಹಾಕಿ ಇಡೋದೇ ಉದ್ದೇಶ. ಬಹಳ ವಯಸ್ಕರೆಲ್ಲರೂ , ನನಗೆ ತಿಳಿದಂತೆ , ಹಂಚಿಕೊಂಡು ಸುಖ ಅನುಭವ ಪಡೆವ ಅನೇಕ ಚರ್ಚೆಗಳಲ್ಲಿ ವಯಸ್ಕರ ಜೋಕ್ಸ್ ಒಂದು ಮುಖ್ಯವಾದ ಪಾತ್ರ ವಹಿಸುತ್ತೆ. ಇಲ್ಲಿ ತೀವ್ರ ಅಶ್ಲೀಲ ಪದಗಳಿಗೆ ಸ್ಥಳವಿಲ್ಲ . ಕೇವಲ ಕನ್ನಡದಲ್ಲಿ ಬರೆದ ಜೋಕ್ಸ್ಗಳಿಗೆ ಅವಕಾಶ. ನಿಮಗೆ ತಿಳಿದಿರುವ ವಯಸ್ಕರ ಜೋಕ್ಸ್ಗಳನ್ನು ಖಂಡಿತವಾಗಿ ಕಳುಹಿಸಿ. ತಿದ್ದುಪಡಿ ಮಾಡಿ ಪ್ರಕಾಶಿಸುವ ಪ್ರಯತ್ನ ಮಾಡುವ. ನಿಮ್ಮ ಮಿತ್ರರಿಗೂ ವಿಷಯ ತಿಳಿಸಿ.

No comments:

Post a Comment