Total Pageviews

Thursday, April 28, 2011

ಶೆಟ್ಟರಿಗೆ ಒಂದಾದ ಮೇಲೆ ಒಂದರಂತೆ ಏಳು ಹೆಣ್ಣು ಮಕ್ಕಳು ಆಯಿತು. ಪ್ರತಿ ಬಾರಿನೂ ಅದೇ ಆಸ್ಪತ್ರೆ ಅದೇ ಲೇಬರ್ ವಾರ್ಡು ಅದೇ ಡಾಕ್ಟರು , ಅದೇ ಮಿಡ್ ವಯ್ಫು . ಹೆಂಡತಿಗೆ ಡೆಲಿವರಿ ಆಯಿತು ಹೆಣ್ ಮಗು ಅಂತ ಅದೇ ಮಿಡ್ ವಯ್ಫು ಕರ್ಕೊಂಡು ಬಂದು ತೋರ್ಸೋದಿಕ್ಕೆ ಶೆಟ್ಟರಿಗೆ ಸಿಟ್ಟು ಬರೋದಿಕ್ಕೆ ಸರಿ ಹೋಗ್ತಾ ಇತ್ತು . ಎಂಟನೇ ಬಾರಿ ಶೆಟ್ಟರು ಒಂದು ಐಡಿಯಾ ಮಾಡಿದ್ರು. ಆ ಮಿಡ್ ವ್ಯೆಫ್ನ ಕರೆದು ಹೇಳಿದ್ರು " ಯಾಕೋ ನಿಂದು ಬಾಯಿ ಸರಿ ಇಲ್ಲ , ನೀನು ಮಗೂನ ಕರ್ಕೊಂಡು ಬಂದು ತೋರ್ಸು . ಗಂಡೋ ಹೆಣ್ಣೋ ನಾನೇ ನೋದ್ಕೊಂಡ್ತ್ಹೀನಿ ನೂವೇಮಿ ಚೆಪ್ಪೋದ್ದು ". ಅದಕ್ಕೆ ಅವಳು ಆಯಿತು ಹಂಗೆ ಆಗಲಿ ಅಂತ ಹೇಳಿದಳು. ಡೆಲಿವರಿ ಆಯಿತು. ಮಗೂನ ಕರ್ಕೊಂಡ್ ಬಂದಳು. ಟವಲ್ ಎತ್ತಿ ನೋಡಿದರು. ಆಕಾಶ ನೋಡಿ ಹೇಳಿದ್ರು " ಆಹಾ ಕೊನೆಗೂ ಕಣ್ಣು ಬಿಟ್ತ್ಯೆಲ್ಲ .. ಗಂಡೇ ಕರುಣಿಸಿದೆಯಲ್ಲ . ಥ್ಯಾಂಕ್ಸ್ ದೇವರೇ " . ಅದಕ್ಕೆ ಅವಳು ಹೇಳಿದಳು " ಶೆಟ್ಟರೆ , ನೀವು ಸರಿಯ್ಯಾಗಿ ನೋಡಲಿಲ್ಲ ಅನ್ಸುತ್ತೆ ....ಅದು ನನ್ನ ಕೈ ಬೆರಳು ......" . ಶೆಟ್ಟರು ಫ್ಲಾಟ್ .

No comments:

Post a Comment